ತುಂಬಾ ದಿನ ಆಗಿತ್ತು ಯಾವ್ದೆ travel experience share ಮಾಡಿ. ಏನಾದ್ರು ಬರೆಯುವ ಅಂತ ಅನ್ನಿಸಿದಾಗ ನೆನಪಾದದ್ದು Chembra Peak Trek. So, ಇವತ್ತು ನಾ share ಮಾಡ್ತಿರೋದು ನನ್ನ Chembra trek experience!
 |
Beautiful Chembra Peak :) |
If you love to have an adventure trip, then Chembra Peak will be a perfect place for you. Nature lovers, trek freaks ಗೆ ಹೇಳಿ ಮಾಡಿಸಿರೊ ಜಾಗ ಇದು. ಇನ್ನು ಈ ಜಾಗದ ಬಗ್ಗೆ ಹೇಳ್ಬೇಕಂದ್ರೆ ಇದಿರೋದು ಕೇರಳದ Waynad ಅನ್ನೋ districtನಲ್ಲಿ. ಮೆಪ್ಪಾಡಿ ಅನ್ನೋ placeಗೆ ತುಂಬಾ ಹತ್ತಿರದಲ್ಲಿದೆ Chembra peak.
 |
Beautiful view.... |
ಇನ್ನು ಇಲ್ಲಿ trek ಮಾಡ್ಲಿಕ್ಕೆ permission ಬೇಕು. ಹಾಗಂತ ಎಲ್ಲೂ ಅಲೆದಾಡೋ ಪ್ರಮೇಯ ಇಲ್ಲ. Ticket counter ನಲ್ಲೇ trekಗೆ permission ಸಿಗುತ್ತೆ. Trekking fee around 600-700 rupees ಇತ್ತು. Recent prices ಬಗ್ಗೆ ಅಷ್ಟಾಗಿ idea ಇಲ್ಲ. ಇಲ್ಲಿ ನಮ್ಮೊಡನೆ guide compulsory ಬಂದೇ ಬರ್ತಾರೆ.
 |
Another beautiful view of tea estate :) |
Actually vehicle parking place ಇಂದ view point ವರೆಗೂ ಹೋಗ್ಬೇಕು. Around a kilometre distance. Here, one can get a beautiful views of Chembra tea estate. Actual trek ಶುರು ಆಗೋದು view point ಇಂದ. ಸ್ವಲ್ಪ ದೂರದವರೆಗೂ ಮರ ಗಿಡ ಇರೋದ್ರಿಂದ ನೆರಳಿರುತ್ತೆ. ಅದಾದ ನಂತರ ನೆರಳು ಕಡಿಮೆ. ಇಲ್ಲಿ ಹಸಿರು, ಬೆಟ್ಟ ಇದೆಲ್ಲ ನೋಡ್ತಾ enjoy ಮಾಡೋಕೆ best time ಅಂದ್ರೆ August and September. But if you are a person who loves rain, then June-July is the best time to enjoy the beauty of rain and western ghats.
 |
Trek route |
 |
Wild flower |
ಇದೊಂದು moderate trek. It is neither too difficult nor too easy. It is around 4-5 km trek(one way). ಹೋಗ್ತಾ ದಾರೀಲಿ luck ಇದ್ರೆ orchid flowers ಕೂಡ ಕಾಣಸಿಗುತ್ವೆ. ಎಲ್ಲೆಲ್ಲೂ ಹಸಿರು, tea estate, ಬೆಟ್ಟಗಳು, ತಂಪು ಗಾಳಿ.. ಇನ್ನೇನ್ ಬೇಕು ಅಲ್ವಾ nature ಮಧ್ಯದಲ್ಲಿ ಕಳೆದೋಗೋಕೆ..
It is a beautiful place. ಇಲ್ಲಿ ಮತ್ತೊಂದು ವಿಷೇಷ ಅಂದ್ರೆ ಇಲ್ಲಿರೋ heart shape lake. ದೂರದಿಂದ ನೋಡಿದಾಗ ಇದು heart shape ಅಲ್ಲಿ ಕಾಣ್ಸುತ್ತೆ. Trek ಮಧ್ಯೆ ಎಲ್ಲಿಯಾದ್ರು ಸುಸ್ತಾದ್ರೆ, ಈ heart shape lake ನೋಡೋ ಆಸೆ peak ವರೆಗೂ ಖಂಡಿತ ಕರೆದೊಯ್ಯುತ್ತೆ. ಹ ಹ್ಹ ಹ್ಹ!!!
 |
Beautiful heart shape lake <3 |
ತುಂಬಾ time ತಗೊಳೊ ಅಂತ trek ಏನಲ್ಲ. ಹತ್ತೋವಾಗ ಕೊಂಚ ಜಾಸ್ತಿ ಸಮಯ ಬೇಕಾಗ್ಬೋದು (around 2-3 hrs). ಇಳಿಯುವಾಗ hardly 1.5 hrs ಆಗ್ಬೋದು. So, if you go to Waynad, don't miss this place. Do visit once:)
 |
On top of Chembra Peak |
 |
Another beautiful view.... |
 |
Rain.. Tea estate... Mountains... Love for nature <3 |
Keralaನಲ್ಲಿ ಇನ್ನು ಬೇರೆಡೆ ಹೋದದ್ದಿದೆ. ಆ experience ಮತ್ತೊಂದು post ನಲ್ಲಿ ಬರಿತೇನೆ. ಮತ್ತೆ ಸಿಗುವ.... :)